Index   ವಚನ - 454    Search  
 
ಮನದ ಮನೋಹರ, ರಮಣೀಯ [ರಮಣ] ಸುಖದ ಮನದ-ದುಃಖದ ಮನದ, ಸುಚಿತ್ತ ದುಶ್ಚಿತ್ತದ ಒಡೆಯಾ, ನೀ ಸಹಿತವಲ್ಲದೇನುವನನುಭವಿಸೆ. ಕೂಡಲಚೆನ್ನಸಂಗಯ್ಯಾ ಎನಗೆ ಬೇರೆ ಅನುಭವಿಸಲುಂಟೆ?