Index   ವಚನ - 464    Search  
 
ಜಲನಿಧಿಶಿಖರದ ನಡುವೊಂದು ದ್ರವ್ಯದ ತಳದಲ್ಲಿ ಶಿವಲೋಕ ಕೇಳಿರಣ್ಣಾ! ದ್ರವ್ಯಪಾಕದಲ್ಲಿ ತಮ್ಮ ಸುಖವನರಿಯದೆ ಶಿವಲೋಕದೊಳಗೆ ಬಳಲುತ್ತಿರ್ದರೆಲ್ಲಾ. ದ್ರವ್ಯಶುದ್ಧ, ಪಾಕಶುದ್ಧ, ಕೂಡಲಚೆನ್ನಸಂಗನ ಪ್ರಸಾದಿಗೆ.