Index   ವಚನ - 486    Search  
 
ಶರಣ ಲಿಂಗದಲ್ಲಿ ಕೂಡಲು ಮಹಾಪರಮಸುಖವಯ್ಯಾ. ದೃಢ ದೃಢಾಂಗ ಮಧ್ಯಸ್ಥನಾಗಿ ಕೂಡಲ ಚೆನ್ನಸಂಗನ ನಾಮದಲ್ಲಿ ಸುಖವೆಂದುದು.