Index   ವಚನ - 497    Search  
 
ಆಯತಲಿಂಗದಲ್ಲಿ ಆಚಾರವರತು, ಸ್ವಾಯತಲಿಂಗದಲ್ಲಿ ವಿಚಾರವರತು, ಸನ್ನಹಿತಲಿಂಗದಲ್ಲಿ ಅನುಭಾವವರತು, ಈ ತ್ರಿವಿಧದಲ್ಲಿ ತ್ರಿವಿಧವರತಡೆ ಒಂದಲ್ಲದೆರಡುಂಟೆ ಕೂಡಲಚೆನ್ನಸಂಗಾ ನಿಮ್ಮಲ್ಲಿ?