Index   ವಚನ - 543    Search  
 
ಪರುಷವ ಮುಟ್ಟಲು ಕಬ್ಬುನ ಸುವರ್ಣವಾದಂತೆ ಪುಣ್ಯ-ಪಾಪ, ಸ್ವರ್ಗ-ನರಕಗಳಿಲ್ಲಯ್ಯಾ ನಿಮ್ಮವರಿಗೆ, ಕೇಡಿಲ್ಲ ಕೂಡಲ ಚೆನ್ನಸಂಗನ ಶರಣರಿಗೆ.