Index   ವಚನ - 614    Search  
 
ಶೈವ ಸೈವೆರಗಾದ, ಪಾಶುಪತಿ ಪಥವನರಿಯ ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ ಸನ್ಯಾಸಿ ಸಂಸಾರಿಯಾದ, [ಜೋಗಿ] ಮರುಳಾಗಿ ತಿರುಗಿದ. ಈ [ಆರು]ವನಲ್ಲೆಂದು ಕಳೆದು, ಕೂಡಲ ಚೆನ್ನಸಂಗನ ಶರಣರು ಆರ ಮೀರಿ ಬೇರೆನಿಂದನು.