Index   ವಚನ - 626    Search  
 
ಗಮನಿ ಲಿಂಗಜಂಗಮ, ನಿರ್ಗಮನಿ ಜಂಗಮಲಿಂಗ, ಲಿಂಗಜಂಗಮ ಉಭಯಾರ್ಥದ ಸಂಚವ ಘನವೆಂಬೆ? ಆವುದ ಕಿರಿದೆಂಬೆ? ಆಚಾರವುಳ್ಳಲ್ಲಿ ಪ್ರಾಣಲಿಂಗವಿಲ್ಲ, ಪ್ರಾಣಲಿಂಗವುಳ್ಳಲ್ಲಿ ಪ್ರಸಾದವಿಲ್ಲ. ಇದು ಕಾರಣ ಕೂಡಲಚೆನ್ನಸಂಗಮದೇವಾ ಅನಾಚಾರಿಗಲ್ಲದೆ ಪ್ರಸಾದವಿಲ್ಲ.