Index   ವಚನ - 654    Search  
 
ವಿನಾಶದೇಶದ, ವಿನಾಶ ವಿನೋದದ, ಭಾವದ ಉತುಕುಟದ, ಶರೀರಂಗಳ ಹೊರೆಯಲ್ಲಿ ಮೋಹಿತವಿಲ್ಲದ ಪ್ರಸಾದಿ. ಕರಕಾಲ ಸನ್ನಿಧಿಯಲ್ಲಿ, ಸತ್ಪುರುಷರ ಸನ್ನಿಧಿಯಲ್ಲಿ. ಭೇದವಿಲ್ಲದೆ ಬೆಳೆದ ಪ್ರಸಾದಿ, ರಾಗದ್ವೇಷಂಗಳ ಶಬ್ದವಿಲ್ಲದ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಸದಾಸನ್ನಹಿತವಾದ ಪ್ರಸಾದಿ.