Index   ವಚನ - 657    Search  
 
ಪ್ರಸಾದವನೆ ಬಿತ್ತಿ, ಪ್ರಸಾದವನೆ ಬೆಳೆವ, ಫಲದ ಪರಿಯ ಬೆಸಗೊಳಲಿಲ್ಲ, ಫಲದರ್ಥಿಯಲ್ಲ, [ಪದಾರ್ಥ] ಕಾಯ ಪ್ರಸಾದಕ್ಕೆ ಭೇದವಿಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.