Index   ವಚನ - 664    Search  
 
ಅಂಗದಿಂದ ಲಿಂಗಸುಖ, ಲಿಂಗದಿಂದ ಅಂಗಸುಖ, ಅಂಗ ಲಿಂಗ ಸಂಗದಿಂದ ಪರಮಸುಖ. ಈ ಅಂಗ ಲಿಂಗ ಸುಖವನು ಕೂಡಲ ಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನೇ ಬಲ್ಲ.