Index   ವಚನ - 669    Search  
 
ಸುಖವಾವುದು? ಸುಖಿಯಾವುದು? ಸುಖದನುಭಾವವಾವುದು? ಸುಖಲಿಂಗ, ಸುಖಿ ಶರಣ, ಸುಖದನುಭಾವ ಸುಸಂಗ, ಕೂಡಲಚೆನ್ನಸಂಗಾ ಪರವಿಲ್ಲಾಗಿ.