Index   ವಚನ - 677    Search  
 
ಎಲ್ಲವ ಕಳೆದು ಶರಣನಿಂಬುಮಾಡಿ[ದನಾಗಿ], ಅಂತರಂಗ ಬಹಿರಂಗದಲ್ಲಿ ಬಳಿಕ ತನ್ನ ಹರೆ ತನ್ನಕೊಳಲು, ಕೂಡಲಚೆನ್ನಸಂಗ ಲಿಂಗಸಂಗಿಯಾ[ದ].