Index   ವಚನ - 678    Search  
 
ಜ್ಞಾನ ತನ್ನೊಳಗೆ, ಅಜ್ಞಾನ ತನ್ನೊಳಗೆ, ಎರಡುವನರಿದ ಸಹಜಸುಜ್ಞಾನಿ ಸುಸಂಗಿ, ಲಿಂಗವಶಕನಾಗಿದ್ದು ಪರಿಣಾಮಿ ಕೂಡಲಚೆನ್ನಸಂಗಾ, ನಿಮ್ಮ ಶರಣ.