Index   ವಚನ - 691    Search  
 
ಸ್ಥಲವಿಡಿದು ಸರ್ವದಲಾಯತವಾಗಿ. ಸಹಜವಿಡಿದು ನಿಜವಳವಟ್ಟುದಾಗಿ, ಅದಿದೆಂದೆನಲುಂಟೆ? ರೂಪವಲ್ಲ ನಿರೂಪವಲ್ಲ, ಕೂಡಲಚೆನ್ನಸಂಗಾ ನಿರ್ಗಮನವಾದ ಕಾಯವೇ ಕೈಲಾಸ.