Index   ವಚನ - 751    Search  
 
ಅಂಗ ಲಿಂಗವೆಂದರೆ ಪ್ರಳಯಕ್ಕೆ ಒಳಗು, ಮನ ಲಿಂಗವೆಂದರೆ ಬಂಧನಕ್ಕೊಳಗು ಪ್ರಾಣ ಲಿಂಗವೆಂದರೆ ಸಂಸಾರಕ್ಕೊಳಗು. ಇದಾವಂಗವೆನಲಿಲ್ಲ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.