Index   ವಚನ - 757    Search  
 
ಆನು ನೀನೆಂಬ ಮೋಹವೆಲ್ಲಿಯದು, ಭಾವ ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ! ಮನಲೀಯ ಮನಲೀಯ ಉಭಯಭಾವರಹಿತ ಕೂಡಲಚೆನ್ನಸಂಗಾ ಲಿಂಗೈಕ್ಯವು.