Index   ವಚನ - 788    Search  
 
ತಾನು ಜಂಗಮವಾದರೆ ತನ್ನ ಕೈಯ ಲಿಂಗವು ತನಗೆ ಬೆಸಮಗ[ನಾ]ಗಿರಬೇಡಾ? ಇಂತಿದ್ದುದು ಉಭಯಾರ್ಥವು, ಇದು ಕಾರಣ ಕೂಡಲಚೆನ್ನಸಂಗಯ್ಯಾ ಆ ಲಿಂಗವಾದ ಜಂಗಮವಪೂರ್ವ.