Index   ವಚನ - 851    Search  
 
ನೋಡಿಹೆನೆಂದಡೆ ದೃಷ್ಟಿ ಕೊಳ್ಳದು. ಪೂಜಿಸಿಹೆನೆಂದಡೆ ಪೂಜೆಗೊಳ್ಳದಿನ್ನೆಂತೊ! ಅರಿದೆನೆಂದಡೆ ಏನೂ ಇಲ್ಲ, ಘನದೃಷ್ಟಿ ಕೂಡಲಚೆನ್ನಸಂಗಾ ಈ ಉಭಯಗೆಟ್ಟ ಲಿಂಗಾರ್ಚನೆ.