Index   ವಚನ - 968    Search  
 
ಅರಸಿ ನೋಡುವುದು, ನೋಡಿ ನಂಬುವುದು, ನಂಬಿ ನಚ್ಚುವುದು, ನಚ್ಚಿ ಮಚ್ಚುವುದು, ಮಚ್ಚಿ ಅವರೊಕ್ಕುದ ಕೊಂಬುದು; ಭಕ್ತನಪ್ಪೆ, ಮುಕ್ತನಪ್ಪೆ, ಕೂಡಲಚೆನ್ನಸಂಗಮನಪ್ಪೆ.