Index   ವಚನ - 1165    Search  
 
ಕ್ರಿಯಾದೀಕ್ಷೆಹೀನರಿಗೆ ಮಂತ್ರೋಪದೇಶವ ಹೇಳುವನೊಬ್ಬ ಲಿಂಗದ್ರೋಹಿ ನೋಡ! ಕೂಡಲಚೆನ್ನಸಂಗಮದೇವಾ.