Index   ವಚನ - 1284    Search  
 
ತನು ಮನ ಧನ ಏಕಾರ್ಥವಾದ ಕಾರಣ, ಉದಯದಲ್ಲಿ, `ಲಿಂಗವೇ ಶರಣು, ಜಂಗಮವೇ ಶರಣು, ಪ್ರಸಾದವೆ ಶರಣು' ಕಂಡಯ್ಯಾ. ಈ ತ್ರಿವಿಧಗುಣಸಂಪನ್ನರು, ಕೂಡಲಚೆನ್ನಸಂಗನ ಶರಣರು ಮಹಾಘನರಯ್ಯಾ