Up
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1531 
Search
 
ಮುದ್ರೆಗೆ ಶಿವಲಾಂಛನಕ್ಕೆ ಸಾಹಿತ್ಯವಿಲ್ಲದೆ ಮೆರೆಯದೆಂದು ಮುನ್ನಿನ ಆದ್ಯರು ಮಾಡಿದರು. ಮಜ್ಜನಕ್ಕೆರೆಯಲೆಂಬುದನೀಗ ಸಜ್ಜನವಾಗಿ ಭಾವದಲರಿವಿದ್ದಡೆ ಸಾಲದೆ? ಇಷ್ಟ ತಾನೇಕೊ? ಸಿದ್ಧರಾಮಯ್ಯದೇವರಂದು ಸಾಹಿತ್ಯವಿಡಿದಿದ್ದನೆ? ಮನಶುದ್ಧವಾಗಿ ಆ ಲಿಂಗವ ತಂದು ಅಂಗದ ಮೇಲಣ ಲಿಂಗ ಸ್ವಯವಾದಡೆ ಹಿಂಗದೆ ದೇಹಸಹವಾಗಿರಬೇಕು. ಅಂಗೈ ಮೇಗೈಯಾಗಿ ಹೋಗುತ್ತಿದೆ ತಿಂಗಳ ಮಾತೆಂಬುದು ದೂರಣ ಮಾತು, ಮಂಗಳಮೂರುತಿಗಳು ಸಕಲಪುರಾತನರರಿಯಲು ಕೂಡಲಚೆನ್ನಸಂಗಮದೇವ ಸ್ವಯಂ ನಿರಾಳವೋ ಜಂಗಮದೊಳಗೆ.
Art
Manuscript
Music
Your browser does not support the audio tag.
Courtesy:
Video
Transliteration
Mudrege śivalān̄chanakke sāhityavillade mereyadendu munnina ādyaru māḍidaru. Majjanakkereyalembudanīga sajjanavāgi bhāvadalarividdaḍe sālade? Iṣṭa tānēko? Sid'dharāmayyadēvarandu sāhityaviḍididdane? Manaśud'dhavāgi ā liṅgava tandu aṅgada mēlaṇa liṅga svayavādaḍe hiṅgade dēhasahavāgirabēku. Aṅgai mēgaiyāgi hōguttide tiṅgaḷa mātembudu dūraṇa mātu, maṅgaḷamūrutigaḷu sakalapurātanarariyalu kūḍalacennasaṅgamadēva svayaṁ nirāḷavō jaṅgamadoḷage.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Comment
None
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: