Index   ವಚನ - 1599    Search  
 
ವಲಿತ ಪಲಿತಪ್ರಸಾದವವ್ವಾ, ಆದಿವ್ಯಾಧಿ ಪ್ರಸಾದವವ್ವಾ, ಗಮನಾಗಮನ ಪ್ರಸಾದವವ್ವಾ; ಸ್ವಯವವ್ವಾ, ಕೂಡಲಚೆನ್ನಸಂಗನ ಪ್ರಸಾದವವ್ವಾ.