Index   ವಚನ - 1627    Search  
 
ಶರಣನಿರ್ಣಯವೆಂತೆಂದಡೆ: ಕರವೆ ಕಪ್ಪರ, ಒಡಲೆ ಜೋಳಿಗೆ, ಆಕಾಶವೆ ಹೊದಿಕೆ, ಭೂಮಿಯೆ ಖಟ್ವಾಂಗ. ಸರ್ವಸಂಗನಿವೃತ್ತಿಯ ಮಾಡಿ ಬಸವಣ್ಣ ಹೋದುದನು ಕಂಡೆ, ಕೂಡಲಚೆನ್ನಸಂಗಮದೇವಾ.