Index   ವಚನ - 1631    Search  
 
ಶರಣಸಮತೆಯ ನಿಧಿ ಬಸವನಯ್ಯಾ, ಭಕ್ತಿಯ ಬೆಳೆಸಿರಿ ಬಸವನಯ್ಯಾ, ಮುಕ್ತಿಯ ತವನಿಧಿ ಬಸವನಯ್ಯಾ, ಸತ್ಯದ ನಿಧಿ ಬಸವನಯ್ಯಾ, ಕೂಡಲಚೆನ್ನಸಂಗಯ್ಯನಲ್ಲಿ ಅನಿಮಿಷ ಬಸವನಯ್ಯಾ.