Index   ವಚನ - 1703    Search  
 
ಸರ್ವತ್ರಯ ಸರ್ವಗುಣತ್ರಯ ಪ್ರಸಾದವವ್ವಾ, ಸರ್ವಭಾವ ಪ್ರಸಾದವವ್ವಾ, ಸರ್ವಪರಿಪೂರ್ಣ ಪ್ರಸಾದವವ್ವಾ, ಸ್ವಯವವ್ವಾ, ಶರಣನವ್ವಾ, ಸ್ವಯವವ್ವಾ ಕೂಡಲಚೆನ್ನಸಂಗ ಸರ್ವಪ್ರಸಾದವವ್ವಾ.