ಮಹಾಜ್ಞಾನಿಗಳ ಸಂಗದಿಂದ
ವಾಸನಾಧರ್ಮಂಗಳನಳಿದು,
ನಿರ್ವಾಸನಾಧರ್ಮಿಯಾಗಿ,
ಪರಂಜ್ಯೋತಿಯೆಂಬ ಲಿಂಗವ ನೋಡಿ
ಪರಿಣಾಮಿತನಾಗಿರ್ದೆನಯ್ಯ ಝೇಂಕಾರ
ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mahājñānigaḷa saṅgadinda
vāsanādharmaṅgaḷanaḷidu,
nirvāsanādharmiyāgi,
paran̄jyōtiyemba liṅgava nōḍi
pariṇāmitanāgirdenayya jhēṅkāra
nijaliṅgaprabhuve.