Index   ವಚನ - 40    Search  
 
ಪರಮಾನಂದದ ಪ್ರಭೆಯಲ್ಲಿ ನಿರ್ಮಲವಾದ ಶರಣನ ಸಂಗದಿಂದ ಅವಿರಳಸ್ವಾನುಭವಸಿದ್ಧಾಂತವನರಿತು, ಪರಕೆಪರವಾದ ಲಿಂಗವನಾಚರಿಸಿ, ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.