Index   ವಚನ - 59    Search  
 
ಪಿಂಡ ಬ್ರಹ್ಮಾಂಡಕೆ ನಿವಾಸವಾದ ಅಪರಂಪರಲಿಂಗದಲ್ಲಿ ಮಹಾಸುಖಿಯಾಗಿರ್ದೆನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.