Index   ವಚನ - 60    Search  
 
ಪರಶಿವತತ್ವದಲ್ಲಿ ಪರಿಪೂರ್ಣವಾದ ಮಹಾಶರಣನು, ಮನೋತೀತ ವಾಚಾತೀತ ಭಾವಾತೀತ ಅಗೋಚರ ಅಪ್ರಮಾಣ ನಿರ್ಲೇಪ ನಿರಂಜನ ನಿರ್ಭರಿತ ನಿಃಶೂನ್ಯ ನಿರಾಮಯ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.