ಹೃದಯಕಮಲದಲ್ಲಿಪ್ಪ ಲಿಂಗವ ಸುಮನಜ್ಞಾನದಿಂದ ತಿಳಿದು,
ಅವಿರಳಸ್ವಾನುಭವಸಿದ್ಧಾಂತವನರಿತು, ಪ್ರಕಾಶಿಸಿಕೊಂಡು,
ತಾನುತಾನಾಗಿರ್ಪುದು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Hr̥dayakamaladallippa liṅgava sumanajñānadinda tiḷidu,
aviraḷasvānubhavasid'dhāntavanaritu, prakāśisikoṇḍu,
tānutānāgirpudu nōḍā
jhēṅkāra nijaliṅgaprabhuve.