ಮೂಲಪ್ರಣವದಲ್ಲಿ ಅಮೃತಸಾರಲಿಂಗವ ಕಂಡೆನಯ್ಯ!
ಆ ಲಿಂಗದಲ್ಲಿ ಪರಿಪೂರ್ಣವಾದ ಶರಣನು
ಅಖಂಡ ತೇಜೋಮಯ ತಾನೇ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mūlapraṇavadalli amr̥tasāraliṅgava kaṇḍenayya!
Ā liṅgadalli paripūrṇavāda śaraṇanu
akhaṇḍa tējōmaya tānē nōḍā
jhēṅkāra nijaliṅgaprabhuve.