ಉಚ್ಫ್ವಾಸ ನಿಶ್ವಾಸಂಗಳ
ಬ್ರಹ್ಮರಂಧ್ರದ ತನುಮನದ ಕೊನೆಯಲ್ಲಿ ಹಿಡಿದು
ಸಾಸಿರದಳಕಮಲವಂ ಪೊಕ್ಕು ನಿಃಪ್ರಿಯವೆನಿಸಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ucphvāsa niśvāsaṅgaḷa
brahmarandhrada tanumanada koneyalli hiḍidu
sāsiradaḷakamalavaṁ pokku niḥpriyavenisittu nōḍā
jhēṅkāra nijaliṅgaprabhuve.