Index   ವಚನ - 120    Search  
 
ಕೋಳಿ ಕೂಗಿದ ಕೂಗ ಕೇಳಿ ಒಬ್ಬ ತಳವಾರನು ಐವರ ಕೂಡಿಕೊಂಡು ಆರು ಮೂರು ದಾರಿಯ ದಾಂಟಿ ವಿೂರಿ ಎಚ್ಚ. ತಳವಾರನ ಕೋಳಿ ನುಂಗಿ ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.