ಅಷ್ಟಕುಲಪರ್ವತದ ಮೇಲೆ ದೃಷ್ಟಲಿಂಗವ ಕಂಡೆ ನೋಡಾ!
ಆ ಲಿಂಗವು ಬಟ್ಟಬಯಲನೊಳಕೊಂಡು
ಘಟ್ಟಿಯಾದುದ ಕಂಡೆ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Aṣṭakulaparvatada mēle dr̥ṣṭaliṅgava kaṇḍe nōḍā!
Ā liṅgavu baṭṭabayalanoḷakoṇḍu
ghaṭṭiyāduda kaṇḍe nōḍā
jhēṅkāra nijaliṅgaprabhuve.