Index   ವಚನ - 188    Search  
 
ನವಸಾಗರದ ಮುಂದೆ ಕಪ್ಪೆ ಕೂಗುತಿದೆ ನೋಡಾ! ಆ ಕೂಗ ಕೇಳಿ ನಾಗಲೋಕದಲ್ಲಿರ್ದ ಸರ್ಪನು ನವಸಾಗರವ ಹಾರಿ, ಆ ಕಪ್ಪೆಯನು ನುಂಗಿ, ತನ್ನ ಸುಳುಹ ತಾನೇ ತೋರುತ್ತಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.