Index   ವಚನ - 201    Search  
 
ನಾದಲಕ್ಷವ ನೋಡಿದರೇನಯ್ಯ? ಬಿಂದುಲಕ್ಷವ ನೋಡಿದರೇನಯ್ಯ? ಕಲಾಲಕ್ಷವ ನೋಡಿದರೇನಯ್ಯ? ಇಂತಿವನೊಳಗೊಂಡು ಪರಬ್ರಹ್ಮವೆಂಬ ಲಕ್ಷವ ನೋಡಬಲ್ಲಾತನೆ ನಿಮ್ಮ ಲಿಂಗೈಕ್ಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.