ಅರಿವು ಮರವ ನುಂಗಿತ್ತು ಅಯ್ಯಾ.
ಮರವು ಅರಿವ ನುಂಗಿತ್ತು ಅಯ್ಯಾ.
ಅರಿವು ಮರವನೊಳಕೊಂಡು
ಪರಿಪೂರ್ಣವಾಗಿದ್ದೆನಯ್ಯಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Arivu marava nuṅgittu ayyā.
Maravu ariva nuṅgittu ayyā.
Arivu maravanoḷakoṇḍu
paripūrṇavāgiddenayyā
jhēṅkāra nijaliṅgaprabhuve.