Index   ವಚನ - 238    Search  
 
ಕರ್ಮವೆಂಬ ಕೋಟಲೆಯ ಹರಿದು ನಿರ್ಮಳವೆಂಬ ಆತ್ಮನ ಹೊಕ್ಕು ಪರಬ್ರಹ್ಮವೆಂಬ ಲಿಂಗವನಾಚರಿಸುತಿದ್ದೆನಯ್ಯಾ ಝೇಂಕಾರ ನಿಜಲಿಂಗಪ್ರಭುವೆ.