Index   ವಚನ - 241    Search  
 
ಒಂದು ಲಿಂಗ ಮೂರಾಗಿತ್ತು ನೋಡಾ. ಆ ಲಿಂಗವ ಒಬ್ಬ ಚಿದಂಗನೆ ಕಂಡು ಮನೋಹರನೆಂಬ ಪೂಜಾರಿಂಗೆ ಹೇಳಲು ಆ ಪೂಜಾರಿಯು ಸಾಸಿರದಳಮಂಟಪವ ಪೊಕ್ಕು ಆ ಲಿಂಗಾರ್ಚನೆಯ ಮಾಡಿ ನಿಃಪ್ರಿಯವಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.