ಒಬ್ಬ ಪುರುಷನು ಐದು ಮುಖದ
ಸೂಳೆಯ ಸಂಗವ ಮಾಡಲು
ಆ ಸೂಳೆಯ ಬಸುರಲ್ಲಿ ಒಬ್ಬ ಮಗ ಹುಟ್ಟಿ
ಆ ಪುರುಷನ ನುಂಗಿ, ಲಿಂಗಾರ್ಚನೆಯ ಮಾಡುವುದ ಕಂಡೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Obba puruṣanu aidu mukhada
sūḷeya saṅgava māḍalu
ā sūḷeya basuralli obba maga huṭṭi
ā puruṣana nuṅgi, liṅgārcaneya māḍuvuda kaṇḍenayya
jhēṅkāra nijaliṅgaprabhuve.