Index   ವಚನ - 266    Search  
 
ಹುಚ್ಚಮನದೊಳು ಸಿಕ್ಕಿ ಕಿಚ್ಚಾಗಿ ಬೆಂದಿರಲ್ಲಾ, ಆ ಹುಚ್ಚಮನವನಳಿದು ನಿಶ್ಚಿಂತ ನಿರಾಕುಳ ನಿರ್ಭರಿತನಾಗಬಲ್ಲಡೆ ಆತನೆ ನಿರ್ಮಲಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.