ಮನದ ಅಂಕುರಗಳ ಹರಿದು ಜ್ಞಾನವ ನಿಶ್ಚೈಸಿ
ಘನತರಲಿಂಗವಾಚರಿಸಬಲ್ಲಾತನೆ ನಿರ್ಮಲಜ್ಞಾನಿ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Manada aṅkuragaḷa haridu jñānava niścaisi
ghanataraliṅgavācarisaballātane nirmalajñāni nōḍā
jhēṅkāra nijaliṅgaprabhuve.