Index   ವಚನ - 292    Search  
 
ಒಲ್ಲೆನೆಂಬ ಭಾವವು ಎಲ್ಲರಿಗೂ ಸಲ್ಲದು ಬಿಡಿರೊ. ಬಲ್ಲೆಬಲ್ಲೆನೆಂದು ನಾನಾ ದೇವ ದಾನವ ಮಾನವರು ಅಳಿದರುನೋಡಾ. ಇದು ಶಿವನೊಲಿದ ಜ್ಞಾನವು, ಭಾವ ಬೆರಗಾದ ಕಾರಣ ಉದಯವಾಯಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.