Index   ವಚನ - 306    Search  
 
ಆಕಾಶಕ್ಕೆ ಬೈಗುಬೆಳಗುಂಟೇನಯ್ಯ? ಸೂರ್ಯನಂಗದಲ್ಲಿ ಕಪ್ಪು ಉಂಟೇನಯ್ಯ? ಹಾಲಸಾಗರದಲ್ಲಿ ವಿಷವುಂಟೇನಯ್ಯ? ಜ್ಞಾನಿಯಂತರಂಗದಲ್ಲಿ ಅಜ್ಞಾನ ಉಂಟೇನಯ್ಯ? ಝೇಂಕಾರ ನಿಜಲಿಂಗಪ್ರಭುವೆ.