Index   ವಚನ - 367    Search  
 
ನಾಲ್ಕು ಕಂಬದ ಪೌಳಿಯ ಮೇಲೆ ಆಕಾಶವರ್ಣದ ಸೂಳೆಯ ಕಂಡೆನಯ್ಯ. ಆ ಸೂಳೆಯ ಅಂಗದಲ್ಲಿ ಒಬ್ಬ ಬಾಲಕ ಹುಟ್ಟಿ ಇಪ್ಪತ್ತೈದು ಗ್ರಾಮಂಗಳನೊಂದು ಮಾಡಿ ಮಹಾಮೇರುವೆಯ ಪೊಕ್ಕು ಗಮನಕ್ಕೆ ಗಮನ ನಿರ್ಗಮನವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.