Index   ವಚನ - 389    Search  
 
ಷಡುರುಚಿಪದಾರ್ಥಂಗಳ ಇಷ್ಟಲಿಂಗಕೆ ತೋರದೆ ಬಾಯಿಗೆ ಬಂದಂತೆ ತಿಂಬ ನರಕಿಗಳ ಕಂಡು, ನಮ್ಮ ಶಿವಶರಣರು ಮೆಚ್ಚುವರೇನಯ್ಯ? ಅಂತಪ್ಪ ನರಕಿ ಕೀಳರ ಎನಗೊಮ್ಮೆ ತೋರದಿರಯ್ಯ ಝೇಂಕಾರ ನಿಜಲಿಂಗಪ್ರಭುವೆ.