Index   ವಚನ - 407    Search  
 
ಆತ್ಮನೆಂಬ ಅಂಗಕ್ಕೆ ನಿರಾತ್ಮನೆಂಬ ಲಿಂಗವು ನೋಡಾ. ಆತ್ಮನೆಂಬ ಅಂಗವನು, ನಿರಾತ್ಮನೆಂಬ ಲಿಂಗವನು ಗರ್ಭೀಕರಿಸಿಕೊಂಡಿರುವ ಮಹಾಮಹಿಮನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.