Index   ವಚನ - 415    Search  
 
ನುಡಿಯಲ್ಲಿ ವಾಚಾಳತ್ವ, ಹೃದಯದಲ್ಲಿ ಕರ್ಮೇಂದ್ರಿ ಈ ಹೊಲೆಯ ಕಳೆಯಲರಿಯದೆ ಭವಕ್ಕೆ ಗುರಿಯಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.