Index   ವಚನ - 424    Search  
 
ಅಂಗಕ್ಕೆ ಆಚಾರ ನೆಲೆಗೊಂಡಲ್ಲದೆ ಲಿಂಗ ಸಾಧ್ಯವಾಗದು ನೋಡಾ. ಲಿಂಗ ಸಾಧ್ಯವಾದಲ್ಲದೆ ಜಂಗಮದ ಪ್ರಸಾದ ಸಾಧ್ಯವಾಗದು ನೋಡಾ. ಜಂಗಮಪ್ರಸಾದ ಸಾಧ್ಯವಾದಲ್ಲದೆ ಶುದ್ಧ ಸಿದ್ಧ ಪ್ರಸಿದ್ಧ ಸಾಧ್ಯವಾಗದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.